PFI: ಪಿಎಫ್‌ಐ ಹೊಸ 'ಅವತಾರ'? ತಮಿಳುನಾಡಿನಾದ್ಯಂತ ಎನ್‌ಐಎ ದಾಳಿ, ಐವರ ಬಂಧನ

NIA Crackdown On PFI: ನಿಷೇಧಿತ ಪಿಎಫ್‌ಐ ಸಂಘಟನೆಗಳ ಚಟುವಟಿಕೆಗಳ ಮೇಲೆ ಎನ್‌ಐಎ ನಿರಂತರವಾಗಿ ನಿಗಾ ಇರಿಸಿದೆ. ನಿಷೇಧದ ಬಳಿಕವೂ ಪಿಎಫ್‌ಐ ಸಂಘಟನೆ ತನ್ನ ಸಮಾನ ಮನಸ್ಕ ಸಂಘಟನೆಗಳ ಜೊತೆಗೆ ಸೇರಿ ಹೊಸ ಅವತಾರದಲ್ಲಿ ದುಷ್ಕೃತ್ಯಗಳಿಗೆ ಸಂಚು ರೂಪಿಸುತ್ತಿರುವ ಸುಳಿವು ಆಧರಿಸಿ ತಮಿಳುನಾಡಿನ ಹಲವೆಡೆ ದಾಳಿ ನಡೆಸಿರುವ ಎನ್‌ಐಎ, ನಿಷೇಧಿತ ಪಿಎಫ್‌ಐ ಸಂಘಟನೆ ಪರ ಕೆಲಸ ಮಾಡುತ್ತಿದ್ದ ಆರೋಪದ ಮೇಲೆ ಹಲವರನ್ನು ಬಂಧನ ಮಾಡಿದೆ. ಅಕ್ರಮ ಹಣ ವಹಿವಾಟಿಗೂ ಕಡಿವಾಣ ಹಾಕಿದೆ.