ಮಹಾಜನ ವರದಿಯೇ ಮಹಾರಾಷ್ಟ್ರಕ್ಕೆ ಉತ್ತರ: ಡಾ. ಗೊ.ರು.ಚನ್ನಬಸಪ್ಪ

ಮಹಾಜನ ವರದಿ ಜಾರಿಗೊಳಿಸಬೇಕು ಎಂದು ಸಾಹಿತಿ ಡಾ. ಗೊ.ರು. ಚನ್ನಬಸಪ್ಪ ಸರಕಾರವನ್ನು ಆಗ್ರಹಿಸಿದರು. ಭಾಷಾವಾರು ಪ್ರಾಂತ್ಯದ ಮೇಲೆ ರಾಜ್ಯಗಳನ್ನು ಮಾಡಲಾಗಿದ್ದು, ಗಡಿ ರೇಖೆ ಹಾಕಲಾಗಿದೆ. ಇಷ್ಟಾದರೂ, ಮಹಾರಾಷ್ಟ್ರದ ಕೆಲವು ಅತೃಪ್ತ ರಾಜಕಾರಣಿಗಳು ಬೆಳಗಾವಿ ತಮಗೆ ಸೇರಬೇಕೆಂದು ಕ್ಯಾತೆ ತೆಗದು ಗಡಿ ಸಾಮರಸ್ಯ ಹದಗೆಡಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.