ಫುಟ್‌ಪಾತ್‌ ಪಾರ್ಕಿಂಗ್‌ ತಡೆಗೆ ದಂಡಾಸ್ತ್ರ: 300 ಪ್ರಕರಣ ದಾಖಲು

ಟೋಯಿಂಗ್‌ ರದ್ದಾದ ನಂತರ ಸವಾರರು ಮನಸೋ-ಇಚ್ಛೆ ಸಿಕ್ಕಸಿಕ್ಕಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಸಾಕಷ್ಟು ಕಡೆ ಫುಟ್‌ಪಾತ್‌ಗಳು ಸಂಪೂರ್ಣ ವಾಹನ ನಿಲುಗಡೆ ಸ್ಥಳಗಳಾಗಿ ಬದಲಾಗಿವೆ, ಹೀಗಾಗಿ ದಂಡ ಹಾಕಲು ಮುಂದಾಗಿದೆ.

Linkup