ಮಲೆನಾಡಿನ ಕಥೆ ಹೇಳಲು ಬರುತ್ತಿದ್ದಾರೆ ದಿಗಂತ್ & ಐಂದ್ರಿತಾ; ಸಾಥ್ ನೀಡಿದ ರಂಜನಿ ರಾಘವನ್

ನಟ ದಿಗಂತ್, ಐಂದ್ರಿತಾ ರೇ, 'ಕನ್ನಡತಿ' ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ನಟನೆಯ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸಿನಿಮಾವು ಸಂಪೂರ್ಣಗೊಂಡಿದ್ದು, ಇದೇ ಏಪ್ರಿಲ್ 29ರಂದು ರಿಲೀಸ್ ಆಗುತ್ತಿದೆ. ಮಧ್ಯಮವರ್ಗದ ಜನರ ಬಳಿ ತಿಂಗಳ ಕೊನೆಗೆ ದುಡ್ಡು ಇರುವುದಿಲ್ಲ. ಈ ವಿಷಯವಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರವಿದು. ಮಲೆನಾಡ ಸುಂದರ ಪರಿಸರದಲ್ಲಿ ಚಿತ್ರೀಕರಣವಾಗಿದೆ. ದಿಗಂತ್ ಇಲ್ಲಿ ಗೊಬ್ಬರದ ಅಂಗಡಿಯ ಮಾಲೀಕನ ಪಾತ್ರ ಮಾಡಿದ್ದಾರೆ. ಈ ಚಿತ್ರದ ಕುರಿತು ಚಿತ್ರತಂಡ ಹಂಚಿಕೊಂಡ ಮಾಹಿತಿ ಇಲ್ಲಿದೆ.

Linkup