ಮತೀಯ ಶಕ್ತಿಗಳು ರಾಜ್ಯದಲ್ಲಿ ತಲೆ ಎತ್ತಲು ಅವಕಾಶ ಮಾಡಿಕೊಡಬಾರದು: ಪ್ರಹ್ಲಾದ್ ಜೋಶಿ

ಕರಾವಳಿ ಪ್ರದೇಶದಲ್ಲಿಯೇ ಈ ರೀತಿಯ ಮತೀಯ ಶಕ್ತಿಗಳು ತಲೆಎತ್ತುತ್ತಿದ್ದಾವೆ. ಹತ್ಯೆಯ ಹಿಂದೆ ಯಾವ ಸಂಘಟನೆಗಳಿವೆ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಿ. ಹಂತಕರ ವಿರುದ್ಧ ತೀವ್ರವಾದಂತ ಕ್ರಮ ಕೈಗೊಳ್ಳಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.