Oyo Rooms: ಓಯೋ ರೂಮ್‌ಗಳಲ್ಲಿ ಹಿಡನ್ ಕ್ಯಾಮೆರಾ ಇಟ್ಟು ಜೋಡಿಯ ಪ್ರಣಯದ ದೃಶ್ಯ ಸೆರೆ: 4 ಆರೋಪಿಗಳ ಬಂಧನ
Oyo Rooms: ಓಯೋ ರೂಮ್‌ಗಳಲ್ಲಿ ಕಾಲ ಕಳೆಯುವ ಜೋಡಿಯ ಪ್ರಣಯದ ದೃಶ್ಯಗಳನ್ನು ಹಿಡನ್ ಕ್ಯಾಮೆರಾದಲ್ಲಿ ಸೆರೆಹಿಡಿದು ಅವರನ್ನು ಬೆದರಿಸಿ, ಹಣ ವಸೂಲಿ ಮಾಡುತ್ತಿದ್ದ ನಾಲ್ಕು ಮಂದಿಯನ್ನು ನೋಯ್ಡಾದಲ್ಲಿ ಪೊಲೀಸರು ಬಂಧಿಸಿದ್ದಾರೆ.
