ಮೃತದೇಹದ ಜತೆ ಸೆಲ್ಫಿ ತೆಗೆದುಕೊಂಡ ಸಿಕ್ಕಿಬಿದ್ದ ಕೊಲೆಗಡುಕರು! ಪಾತಕಿಗಳ ಗ್ಯಾಂಗ್ ಬಂಧನ

ಕೊಲೆ ಮಾಡಿದ ಬಳಿಕ ವ್ಯಕ್ತಿಯ ಮೃತದೇಹದ ಜತೆಗೆ ಸೆಲ್ಫಿ ತೆಗೆದುಕೊಂಡು ಅದನ್ನು ಗೆಳೆಯರ ಗುಂಪಿನಲ್ಲಿ ಹಂಚಿಕೊಂಡಿದ್ದ ಕೊಲೆ ಪಾತಕಿಗಳು ಪೊಲೀಸರ ಕೈಗೆ ಸುಲಭವಾಗಿ ಸಿಕ್ಕಿಬಿದ್ದಿದ್ದಾರೆ. ತಮಿಳುನಾಡಿನ ಚೆನ್ನೈನಲ್ಲಿ ಬುಧವಾರ ರಾತ್ರಿ ಆಟೋರಿಕ್ಷಾ ಚಾಲಕನ ಹತ್ಯೆ ನಡೆದಿದ್ದು, ಮಾರನೇ ದಿನ ಬೆಳಿಗ್ಗೆ ದುಷ್ಕರ್ಮಿಗಳನ್ನು ಬಂಧಿಸಲಾಗಿದೆ.

Linkup