ಪ್ರಶಾಂತ್ ನೀಲ್‌ ನಿರ್ದೇಶನದ 'ಸಲಾರ್‌' ರಿಲೀಸ್ ಡೇಟ್ ಘೋಷಣೆ; ಪ್ರಭಾಸ್ ಫ್ಯಾನ್ಸ್ ಇನ್ನೂ ಒಂದು ವರ್ಷ ಕಾಯಬೇಕು!

Salaar Movie Release Date: ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಒಟ್ಟಿಗೆ ಕೆಲಸ ಮಾಡುತ್ತಿರುವ 'ಸಲಾರ್' ಸಿನಿಮಾದ ಶೂಟಿಂಗ್ ಬಿರುಸಿನಿಂದ ಸಾಗುತ್ತಿದ್ದು, ಸದ್ಯ ಸಿನಿಮಾದ ರಿಲೀಸ್ ಡೇಟ್ ಘೋಷಣೆ ಆಗಿದೆ.

Linkup