ನೊವಾಕ್ ಜೊಕೊವಿಕ್ ವೀಸಾ ರದ್ದು; ಆಸ್ಟ್ರೇಲಿಯ ಓಪನ್‍ನಲ್ಲಿ ಆಡುವುದು ಅನುಮಾನ

ವಿಶ್ವದ ನಂಬರ್ ಒನ್ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ವೀಸಾವನ್ನು ಆಸ್ಟ್ರೇಲಿಯಾ ರದ್ದುಗೊಳಿಸಿದ್ದು, ಆಸ್ಟ್ರೇಲಿಯನ್ ಓಪನ್‍ನಲ್ಲಿ ಭಾಗವಹಿಸುವುದು ಅನುಮಾನವಾಗಿದೆ.ನೊವಾಕ್ ಜೊಕೊವಿಕ್ ವೀಸಾವನ್ನು ಆಸ್ಟ್ರೇಲಿಯಾದ ವಲಸೆ ಸಚಿವ ಅಲೆಕ್ಸ್ ಹಾಕ್ಸ್ ಅವರು ರದ್ದುಗೊಳಿಸಿದ್ದಾರೆ. 

Linkup