ತಂದೆಯಿಂದಲೇ ಅತ್ಯಾಚಾರ: ಮಗುವಿಗೆ ಜನ್ಮ ನೀಡಿದ 8ನೇ ತರಗತಿ ಬಾಲಕಿ

Girl Raped In Tamil Nadu: ತಮಿಳುನಾಡಿನ ವೆಲ್ಲೋರ್ನಲ್ಲಿ 8 ವರ್ಷದ ಬಾಲಕಿ ಮೇಲೆ ಆಕೆಯ ತಂದೆಯೇ ನಿರಂತರ ಅತ್ಯಾಚಾರ ಎಸಗಿದ ಭಯಾನಕ ಘಟನೆ ವರದಿಯಾಗಿದೆ. 10 ತಿಂಗಳಿಂದ ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿದ್ದ ಬಾಲಕಿ, ಮಗುವಿಗೆ ಜನ್ಮ ನೀಡಿದ್ದಾಳೆ.