ಮೇಕೆದಾಟು ಕದನಕ್ಕೆ ಪಂಚೆ ಕಟ್ಟಿ ನಿಂತ ತಮಿಳುನಾಡು ರಾಜಕಾರಣಿಗಳು! ರಾಜ್ಯ ಸರ್ಕಾರದ ನಡೆ ಏನು?

Mekedatu Dam Project: ಮೇಕೆದಾಟು ಡ್ಯಾಂ ನಿರ್ಮಾಣಕ್ಕಾಗಿ ಪಾದಯಾತ್ರೆಯನ್ನೇ ನಡೆಸಿದ್ದ ಡಿಸಿಎಂ ಡಿ. ಕೆ. ಶಿವಕುಮಾರ್, ತಮ್ಮ ಸರ್ಕಾರ ಬಂದ ಕೂಡಲೇ ಈ ಯೋಜನೆಯ ಅನುಷ್ಟಾನಕ್ಕೆ ಸಜ್ಜಾಗಿದ್ದಾರೆ. ಜಲ ಸಂಪನ್ಮೂಲ ಸಚಿವರೂ ಆಗಿರುವ ಡಿಕೆಶಿ, ಇಲಾಖೆಯ ಅಧಿಕಾರಿಗಳಿಗೆ ಸಿದ್ದತೆ ಆರಂಭಿಸಲು ತಿಳಿಸಿದ್ದಾರೆ. ಕರ್ನಾಟಕದ ಈ ನಡೆಯಿಂದ ಎಚ್ಚೆತ್ತ ತಮಿಳುನಾಡಿನ ರಾಜಕಾರಣಿಗಳು ಯೋಜನೆಗೆ ಅಡ್ಡಗಾಲು ಹಾಕಲು ಇನ್ನಿಲ್ಲದ ಪ್ರಯತ್ನಗಳನ್ನ ಮಾಡುತ್ತಿದ್ದಾರೆ. ಮೇಕೆದಾಟು ಡ್ಯಾನಿಂದ ತಮಿಳುನಾಡು ಮರುಭೂಮಿ ಆಗಬಹುದು ಅನ್ನೋ ಉತ್ಪ್ರೇಕ್ಷೆಯ ಮಾತುಗಳನ್ನ ಪಳನಿ ಸ್ವಾಮಿ ಆಡಿದ್ದಾರೆ!