ಜಾರಿ ನಿರ್ದೇಶನಾಲಯದಿಂದಲೂ ಮನೀಶ್ ಸಿಸೋಡಿಯಾ ಬಂಧನ, ಶುಕ್ರವಾರಕ್ಕೆ ನಿಗದಿಯಾಗಿತ್ತು ಜಾಮೀನು ಅರ್ಜಿ ವಿಚಾರಣೆ

Manish Sisodia Arrested By Enforcement Directorate: ಫೆಬ್ರವರಿ 26ರಂದು ಮನೀಶ್ ಸಿಸೋಡಿಯಾ ಅವರನ್ನು ವಿಚಾರಣೆಗೆ ಕರೆದಿದ್ದ ಸಿಬಿಐ ಅದೇ ದಿನ ಅವರನ್ನು ಬಂಧಿಸಿತ್ತು. ಏಳು ದಿನಗಳು ಸತತ ವಿಚಾರಣೆ ನಡೆಸಿತ್ತು. ಬಳಿಕ ದಿಲ್ಲಿಯ ಕೋರ್ಟ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಪರಿಷ್ಕೃತ ಅಬಕಾರಿ ನೀತಿ ಜಾರಿ ಹಗರಣವು ಸಿಸೋಡಿಯಾ ಅವರಿಗೆ ಸುತ್ತುಕೊಂಡಿದೆ. ಎರಡು ದಿನಗಳಿಂದ ತಿಹಾರ್ ಜೈಲಿನಲ್ಲಿ ವಿಚಾರಣೆ ನಡೆಸುತ್ತಿದ್ದ ಜಾರಿ ನಿರ್ದೇಶನಾಲಯವು ಗುರುವಾರ ಅವರನ್ನು ಬಂಧಿಸಿದೆ.