Delhi Budget Row: ದಿಲ್ಲಿ ಬಜೆಟ್‌ಗೆ ಕೇಂದ್ರ ಸರ್ಕಾರದಿಂದ ತಡೆ: ಇದು ಗೂಂಡಾಗಿರಿ ಎಂದ ಕೇಜ್ರಿವಾಲ್

Delhi Budget Controversy: ರಾಜಧಾನಿ ದಿಲ್ಲಿಯಲ್ಲಿ ಕೇಂದ್ರ ಸರ್ಕಾರ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಎಎಪಿ ಸರ್ಕಾರಗಳ ನಡುವಿನ ಗುದ್ದಾಟ ಮತ್ತೊಂದು ತಿರುವು ಪಡೆದುಕೊಂಡಿದೆ. ಬಜೆಟ್ ಮಂಡಿಸದಂತೆ ಕೇಂದ್ರ ತಡೆ ಒಡ್ಡಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.