ಚೀನಾದಲ್ಲಿ H10N3 ಹಕ್ಕಿ ಜ್ವರ ಮನುಷ್ಯರಲ್ಲಿ ಪತ್ತೆಯಾದ ಮೊದಲ ಪ್ರಕರಣ ವರದಿ

ಚೀನಾದ ಈಶಾನ್ಯ ಭಾಗದ ಜಿಯಾಂಗ್ಸು ಪ್ರಾಂತ್ಯದಲ್ಲಿ H10N3 ಹಕ್ಕಿ ಜ್ವರ ಮನುಷ್ಯರಲ್ಲಿ ಪತ್ತೆಯಾದ ಮೊದಲ ಪ್ರಕರಣ ವರದಿಯಾಗಿದೆ ಎಂದು ಅಲ್ಲಿನ ರಾಷ್ಟ್ರ‍ೀಯ ಆರೋಗ್ಯ ಆಯೋಗ ಜೂ.1 ರಂದು ಮಾಹಿತಿ ನೀಡಿದೆ. 

Linkup