ಸುಡಾನ್​ನಲ್ಲಿ ಸಂಘರ್ಷ: 43 ಜನ ಸಾವು, 46 ಹಳ್ಳಿಗಳು ಸುಟ್ಟು ಭಸ್ಮ

ಸುಡಾನ್‌ನ ಪಶ್ಚಿಮ ದರ್ಪುರ್​​ ಪ್ರದೇಶದಲ್ಲಿ ಅರಬ್ ದನಗಾಹಿಗಳು ಮತ್ತು ಮಿಸ್ಸೆರಿಯಾ ಜೆಬೆಲ್ ರೈತರ ನಡುವೆ ನಡೆದ ಸಂಘರ್ಷದಲ್ಲಿ ಕನಿಷ್ಠ 43 ಜನ ಮೃತಪಟ್ಟಿದ್ದು, 1,000ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ..

Linkup