ಉಕ್ರೇನ್-ರಷ್ಯಾ ಸಂಧಾನ ಯಶಸ್ವಿ: ಕೀವ್‍ನಲ್ಲಿ ಸೇನಾ ಚಟುವಟಿಕೆ ಆಮೂಲಾಗ್ರವಾಗಿ ಕಡಿಮೆ ಮಾಡಲು ರಷ್ಯಾ ಒಪ್ಪಿಗೆ!

ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಧಾನ ಯಶಸ್ವಿಯಾಗಿದ್ದು ರಾಜಧಾನಿ ಕೈವ್ ಸುತ್ತಮುತ್ತ, ಉತ್ತರ ಉಕ್ರೇನ್‌ನಲ್ಲಿ ರಷ್ಯಾ ತನ್ನ ಮಿಲಿಟರಿ ಚಟುವಟಿಕೆಯನ್ನು 'ಆಮೂಲಾಗ್ರವಾಗಿ' ಕಡಿಮೆ ಮಾಡಲಿದೆ ಎಂದು ಮಾಸ್ಕೋದ ಸಂಧಾನಕಾರರು ಮಂಗಳವಾರ ಹೇಳಿದ್ದಾರೆ.