ಕೊರೋನಾವೈರಸ್ ಡೆಲ್ಟಾ ರೂಪಾಂತರಿ ವಿರುದ್ಧ ಸ್ಪುಟ್ನಿಕ್ ಲಸಿಕೆ ಶೇ 90 ರಷ್ಟು ಪರಿಣಾಮಕಾರಿ- ಆರ್ ಎಎಸ್ ವಿಜ್ಞಾನಿ

ಕೊರೋನಾ ವೈರಸ್‍ ನ ಡೆಲ್ಟಾ ರೂಪಾಂತರಿ ವಿರುದ್ಧ ರಷ್ಯಾದ ಸ್ಪುಟ್ನಿಕ್‍ ಸೇರಿದಂತೆ ವೈರಲ್‍ ವಿಕ್ಟರ್ ಮತ್ತು ಎಂ ಆರ್ ಎನ್‍ಎ ಲಸಿಕೆಗಳು ಹೆಚ್ಚು ಪರಿಣಾಮಕಾರಿ ಎಂದು ರಷ್ಯಾ ವಿಜ್ಞಾನ ಅಕಾಡೆಮಿಯ ಸದಸ್ಯ ಹಾಗೂ ನೊವೊಸಿಬಿರ್ಸ್ಕ್ ರಾಜ್ಯ ವಿಶ್ವವಿದ್ಯಾಲಯದ ಪ್ರಯೋಗಾಲಯ ಮುಖ್ಯಸ್ಥ ಸರ್ಗೆ ನೆಟೆಸೊವ್, ಸ್ಪುಟ್ನಿಕ್‍ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

Linkup