ಕೆಲಸ ಮಾಡದಿದ್ದರೆ ವಿದ್ಯುತ್ ಶಾಕ್: ಮ್ಯಾನ್ಮಾರ್‌ನ ವಂಚನೆ ಜಾಲದ ಬಗ್ಗೆ ಸಂತ್ರಸ್ತರು ತೆರೆದಿಟ್ಟ ಸಂಗತಿ

Myanmar Job Rocket: ಥಾಯ್ಲೆಂಡ್‌ನಲ್ಲಿ ದೊಡ್ಡ ಕಂಪೆನಿ ಕೆಲಸ ಎಂದು ನೇಮಿಸಿಕೊಂಡು, ಬಳಿಕ ಮ್ಯಾನ್ಮಾರ್‌ಗೆ ಕಳ್ಳಸಾಗಣೆ ಮಾಡಿ, ಗುಲಾಮರಂತೆ ದುಡಿಸಿಕೊಳ್ಳುತ್ತಿರುವ ಜಾಲ ಮಾಡುತ್ತಿರುವ ಚಟುವಟಿಕೆ ಏನು? ಸಂತ್ರಸ್ತರೊಬ್ಬರು ನೀಡಿದ ಮಾಹಿತಿ ಇಲ್ಲಿದೆ.