Congress President Poll: ತರೂರ್‌ಗೆ ಆರಂಭದಲ್ಲೇ ಹಿನ್ನಡೆ: ತಮಿಳುನಾಡಿನ 700 ಸದಸ್ಯರಲ್ಲಿ 12 ಮಂದಿ ಬೆಂಬಲ!

Congress President Election: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಎದುರು ಸ್ಪರ್ಧಿಸಿರುವ ಶಶಿ ತರೂರ್ ಅವರಿಗೆ ಆರಂಭಿಕ ಹಿನ್ನಡೆ ಉಂಟಾಗಿದೆ. ತಮಿಳುನಾಡಿನಲ್ಲಿ ತರೂರ್ ಅವರ ಸಭೆಗೆ 700ಕ್ಕೂ ಹೆಚ್ಚು ಪ್ರತಿನಿಧಿಗಳ ಪೈಕಿ ಕೇವಲ 12 ಮಂದಿ ಹಾಜರಾಗಿದ್ದಾರೆ.