ವಿಧಾನಪರಿಷತ್ ಚುನಾವಣೆ: ಅಮಿತ್ ಶಾ ಜೊತೆ ಬಸವರಾಜ ಬೊಮ್ಮಾಯಿ ಫೋನ್ ಮೂಲಕ ಮಾತುಕತೆ!

ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಫೋನ್ ಮೂಲಕ ಮಾತುಕತೆ ಮಾಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ದೆಹಲಿಗೆ ತೆರಳಿದ್ದರೂ ಶಾ ಭೇಟಿ ಮಾಡಲು ಸಿಎಂ ಬಸವರಾಜ ಬೊಮ್ಮಾಯಿಗೆ ಸಾಧ್ಯವಾಗಿಲ್ಲ.