'ಗಜ' ಸಿನಿಮಾ ನಟಿ, IRS ಅಧಿಕಾರಿ ಸಚಿನ್ ಸಾವಂತ್ ಸಂಬಂಧದ ಬಗ್ಗೆ ನವ್ಯಾ ನಾಯರ್ ಪತಿ ಹೇಳಿದ್ದೇನು?

ಐಆರ್‌ಎಸ್ ಅಧಿಕಾರಿ ಸಚಿನ್ ಸಾವಂತ್ ಅವರು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಬಂಧಿಯಾಗಿದ್ದಾರೆ. ಇವರಿಗೂ ನಟಿ ನವ್ಯಾ ಅವರಿಗೆ ಸಂಬಂಧ ಇತ್ತು, ಸಚಿನ್ ಅವರಿಂದ ನವ್ಯಾ ಅವರಿಗೆ ಒಂದಷ್ಟು ಉಡುಗೊರೆ ಹೋಗಿದೆ ಎಂಬ ಮಾತು ಕೇಳಿ ಬಂದಿದೆ. ಈಗ ಸಚಿನ್ ಸಾವಂತ್ ಅವರ ಕಾರ್ ಡ್ರೈವರ್ ನವ್ಯಾ ಅವರಿಗೆ ಏನೆಲ್ಲ ಉಡುಗೊರೆಗಳು ಸಿಕ್ಕಿತ್ತು ಎಂದು ಹೇಳಿದ್ದಾನೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Linkup