Techie Shot Dead: ಕಾರಿನಲ್ಲಿ ತೆರಳುತ್ತಿದ್ದಾಗ ಗುಂಡಿನ ದಾಳಿ: ಅಮೆರಿಕದಲ್ಲಿ ತೆಲಂಗಾಣ ಮೂಲದ ಟೆಕ್ಕಿ ಹತ್ಯೆ

Telangana Techie Shot Dead: ತೆಲಂಗಾಣದ ನಾಲ್ಗೊಂಡ ಮೂಲದ ನಕ್ಕ ಸಾಯಿ ಚರಣ್ ಎಂಬ 26 ವರ್ಷದ ಯುವಕನನ್ನು ಅಮೆರಿಕದ ಬಾಲ್ಟಿಮೋರ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಚರಣ್ ಅವರು ಸ್ನೇಹಿತನನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು ಮರಳುತ್ತಿದ್ದಾಗ ಈ ದಾಳಿ ನಡೆದಿದೆ.

Linkup