ಪಾಕಿಸ್ತಾನವನ್ನು ಬೆದರಿಸಿದ ಮಹಾಶಕ್ತಿ ನಮ್ಮ ಬೆಂಬಲಕ್ಕಿದೆ: ಶಿವಸೇನೆ ರೆಬೆಲ್‌ ಶಾಸಕರ ನಾಯಕ ಏಕನಾಥ ಶಿಂಧೆ

Maharashtra political crisis: 'ನಮ್ಮ ನೋವು ಹಾಗೂ ಸಂತೋಷ ಎಲ್ಲವೂ ಒಂದೇ. ನಾವು ಒಗ್ಗಟ್ಟಾಗಿದ್ದೇವೆ. ಜಯ ಕೂಡ ನಮ್ಮದೇ. ರಾಷ್ಟ್ರೀಯ ಪಕ್ಷವೊಂದು ನಮ್ಮ ಬೆನ್ನಿಗೆ ಇದೆ. ಪಾಕಿಸ್ತಾನವನ್ನು ಬೆದರಿಸಿದ ಮಹಾ ಶಕ್ತಿ ನಮ್ಮ ಬೆಂಬಲಕ್ಕೆ ನಿಂತಿದೆ. ನಾವು ತೆಗೆದುಕೊಂಡ ನಿರ್ಧಾರ ಐತಿಹಾಸಿಕವಾದುದ್ದು ಎಂದು ಆ ಪಕ್ಷದವರು ನಮಗೆ ಹೇಳಿದ್ದಾರೆ' ಎಂದು ಶಿಂಧೆ ಅವರು ಮಾತನಾಡುತ್ತಿರುವ ವಿಡಿಯೋವನ್ನು ಮುಂಬಯಿನಲ್ಲಿರುವ ಅವರ ಕಚೇರಿ ಬಿಡುಗಡೆ ಮಾಡಿದೆ. ಇದರೊಂದಿಗೆ ಈ ಎಲ್ಲಾ ಪ್ರಹಸನಗಳ ಸೂತ್ರದಾರ ಬಿಜೆಪಿ ಎಂದು ಗೊತ್ತಾಗಿದೆ.

Linkup