ಆಂಧ್ರ ಕಡಲತೀರಕ್ಕೆ ಬಂದ ನೀಲಿ ತಿಮಿಂಗಿಲ: ಮೈಮೇಲೆ ಹತ್ತಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಜನ

ಆಂಧ್ರಪ್ರದೇಶದ ಶ್ರೀಕಾಕುಳಂ ಕಡಲತೀರದಲ್ಲಿ ನೀಲಿ ತಿಮಿಂಗಿಲ ಎಂದು ಹೇಳಲಾದ ದೈತ್ಯ ಮೀನು ದಡದಲ್ಲಿ ಪತ್ತೆಯಾಗಿದೆ. ಇದನ್ನು ನೋಡಲು ಜನ ಕಾತುರದಿಂದ ಮುಗಿ ಬೀಳುತ್ತಿದ್ದು, ಇದರ ಮೇಲೆ ಹತ್ತಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

Linkup