Tamil Nadu Assembly: ತಮಿಳುನಾಡಿನಲ್ಲಿ ಸರಕಾರಿ ಉದ್ಯೋಗಕ್ಕೆ ತಮಿಳು ಕಡ್ಡಾಯ: ವಿಧೇಯಕ ಅಂಗೀಕಾರ

Tamil Mandatory For Government Services: ತಮಿಳುನಾಡಿನಲ್ಲಿ ಇನ್ನು ರಾಜ್ಯ ಸರಕಾರಿ ಸೇವೆಗಳಲ್ಲಿನ ನೇಮಕಾತಿಗೆ ಬಯಸುವ ಅಭ್ಯರ್ಥಿಗಳು ತಮಿಳು ಭಾಷಾ ಪರೀಕ್ಷೆಯನ್ನು ಬರೆದು, ಉತ್ತೀರ್ಣರಾಗುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ತಮಿಳುನಾಡು ವಿಧಾನಸಭೆಯಲ್ಲಿ ವಿಧೇಯಕ ಅಂಗೀಕರಿಸಲಾಗಿದೆ.

Linkup