Z Security To K Annamalai: ಕೆ ಅಣ್ಣಾಮಲೈಗೆ 'ಝೆಡ್' ಶ್ರೇಣಿ ಭದ್ರತೆ: 'ಸಿಂಗಂ' ಕಾವಲಿಗೆ 33 ಕಮಾಂಡೋಗಳು

Z Security To K Annamalai: ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರಿಗೆ ಕೇಂದ್ರ ಗೃಹ ಸಚಿವಾಲಯ ಝೆಡ್ ಶ್ರೇಣಿಯ ಭದ್ರತೆ ಒದಗಿಸಲು ನಿರ್ಧರಿಸಿದೆ. ಅಣ್ಣಾಮಲೈ ಅವರಿಗೆ ಹೆಚ್ಚಿನ ಬೆದರಿಕೆಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Linkup