Sugarless: ರಿಲೀಸ್‌ಗೂ ಮುನ್ನವೇ ನಿರ್ಮಾಪಕರಿಗೆ ಸಿಹಿ ನೀಡಿದ ಪೃಥ್ವಿ ಅಂಬಾರ್ ನಟನೆಯ 'ಶುಗರ್‌ಲೆಸ್‌' ಚಿತ್ರ!

'ದಿಯಾ' ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ಹಾಗೂ 'ಬಿಗ್ ಬಾಸ್‌' ಖ್ಯಾತಿಯ ಪ್ರಿಯಾಂಕಾ ತಿಮ್ಮೇಶ್ ಕಾಂಬಿನೇಷನ್‌ನಲ್ಲಿ ಶುರುವಾದ 'ಶುಗರ್‌ಲೆಸ್‌' (Sugarless) ಸಿನಿಮಾ ಈಗ ರಿಲೀಸ್‌ ಹಂತಕ್ಕೆ ಬಂದಿದೆ. ಜುಲೈ 8ರಂದು ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಒಂದು ಸ್ವೀಟ್ ನ್ಯೂಸ್ ಚಿತ್ರತಂಡಕ್ಕೆ ಸಿಕ್ಕಿದೆ. ಅದೇನು ಮುಂದೆ ಓದಿ.

Linkup