Rajinikanth: ಬಾಕ್ಸ್ ಆಫೀಸ್‌ನಲ್ಲಿ 'ಜೈಲರ್' ದರ್ಬಾರ್‌; ಮೊದಲ ದಿನವೇ ಹರಿದುಬಂತು ಕೋಟಿ ಕೋಟಿ ಹಣ!

Jailer Box Office Collection Day 1: 'ಸೂಪರ್ ಸ್ಟಾರ್‌' ರಜನಿಕಾಂತ್, ಶಿವರಾಜ್‌ಕುಮಾರ್, ರಮ್ಯಾಕೃಷ್ಣ, ಮೋಹನ್‌ಲಾಲ್, ಜಾಕಿಶ್ರಾಫ್‌, ವಸಂತ್ ರವಿ ಮುಂತಾದವರು ನಟಿಸಿರುವ 'ಜೈಲರ್' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಕರ್ನಾಟಕದಲ್ಲೂ ದಾಖಲೆ ಪ್ರಮಾಣದ ಗಳಿಕೆ ಆಗಿದ್ದು, 'ಜೈಲರ್' ಸಿನಿಮಾವು ಫಸ್ಟ್ ಡೇ ಎಲ್ಲೆಲ್ಲಿ, ಎಷ್ಟೆಷ್ಟು ಕಲೆಕ್ಷನ್ ಮಾಡಿದೆ ಎಂಬುದರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

Linkup