Maharashtra Political Crisis: ಶರದ್ ಪವಾರ್ ರಾಜೀನಾಮೆ ತಿರಸ್ಕರಿಸಿದ ಎನ್‌ಸಿಪಿ ಸಮಿತಿ

NCP Panel Meeting on Sharad Pawar Resignation: ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು, ಅವರೇ ರಚಿಸಿದ್ದ 18 ಮಂದಿ ನಾಯಕರ ಸಮಿತಿ ಶುಕ್ರವಾರ ತಿರಸ್ಕರಿಸಿದೆ. ಶರದ್ ಪವಾರ್ ಅವರು ರಾಜೀನಾಮೆ ಹಿಂದಕ್ಕೆ ಪಡೆದುಕೊಳ್ಳಬೇಕು ಮತ್ತು ಎನ್‌ಸಿಪಿ ಅಧ್ಯಕ್ಷರಾಗು ಮುಂದುವರಿಯಬೇಕು ಎಂದು ಪ್ರಫುಲ್ ಪಟೇಲ್ ನೇತೃತ್ವದ ಸಭೆಯಲ್ಲಿ ನಿರ್ಧರಿಸಲಾಗಿದೆ.