Hyderabad Crime News: ಹೈದರಾಬಾದ್‌ನಲ್ಲಿ ಅಸಾದುದ್ದೀನ್ ಓವೈಸಿ ಅಳಿಯನ ತಂದೆ ಆತ್ಮಹತ್ಯೆಗೆ ಶರಣು

Hyderabad Crime News: ಅಸಾದುದ್ದೀನ್ ಓವೈಸಿ ಅವರ ಮಗಳನ್ನು ಡಾ. ಮುಜೇರುದ್ದೀನ್ ಅಲಿ ಖಾನ್ ಅವರ ಮಗ ಮದುವೆಯಾಗಿದ್ದಾರೆ. ಡಾ. ಮುಜೇರುದ್ದೀನ್ ಅಲಿ ಖಾನ್ ಅವರು ತಮ್ಮ ಮನೆಯ ಕೊಠಡಿಯಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿದ್ದ ಕೊಠಡಿಗೆ ಒಳಗಿನಿಂದ ಬಾಗಿಲು ಹಾಕಲಾಗಿತ್ತು. ಜೊತೆಗೆ ಎಲ್ಲ ಕಿಟಕಿಗಳೂ ಮುಚ್ಚಿದ್ದವು. ಹೀಗಾಗಿ, ಪೊಲೀಸರು ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೂ ಈ ಪ್ರಕರಣ ಕುರಿತಾಗಿ ಸಮಗ್ರ ತನಿಖೆ ನಡೆಯುತ್ತಿದೆ.

Linkup