ಅಮೆರಿಕದಲ್ಲಿ ಹಸಿವಿನಿಂದ ಬೀದಿಪಾಲಾದ ಹೈದರಾಬಾದ್ ಯುವತಿ! ಉನ್ನತ ವ್ಯಾಸಂಗಕ್ಕೆ ತೆರಳಿದ್ದವಳ ದುಸ್ಥಿತಿ

Hyderabad Woman Found Starving On US Street: ಹೈದರಾಬಾದ್‌ನ ಪ್ರತಿಭಾವಂತ ಯುವತಿ ಆಕೆ. ಪದವಿ ವ್ಯಾಸಂಗ ಮಾಡಿದ್ದ ಈ ಮಹತ್ವಾಕಾಂಕ್ಷಿ ಯುವತಿ, ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕದ ಡೆಟ್ರಾಯಿಟ್ ವಿವಿ ಸೇರಿದ್ದಳು. ಅಲ್ಲಿ ವ್ಯಾಸಂಗ ಮಾಡುತ್ತಿದ್ದ ಈ ಯುವತಿಗೆ ಆರೋಗ್ಯ ಹದಗೆಟ್ಟಿತ್ತು. ಆಸ್ಪತ್ರೆಗೆ ಹೋಗಿದ್ದಾಗ ಆಕೆಗೆ ಸೇರಿದ ಎಲ್ಲ ವಸ್ತುಗಳೂ ಕಳ್ಳತನವಾಗಿದ್ದವು! ಮೊದಲೇ ಖಿನ್ನತೆಯಿಂದ ಬಳಲುತ್ತಿದ್ದ ಯುವತಿ, ದೈಹಿಕ ಆರೋಗ್ಯವೂ ಸರಿ ಇಲ್ಲದೆ ಅಮೆರಿಕದ ಬೀದಿಗಳಲ್ಲಿ ಹೊಟ್ಟೆ ಹಸಿವಿನಿಂದ ನರಳುತ್ತಾ ಬಿದ್ದಿದ್ದಳು!