Delhi Patiala House Court: ದಿಲ್ಲಿ ಕೋರ್ಟ್ ಆವರಣದಲ್ಲಿ ಅಶ್ಲೀಲ ನೃತ್ಯ? ವಕೀಲರ ಸಂಘದ ಕಾರ್ಯಕ್ರಮಕ್ಕೆ ಆಕ್ರೋಶ

Delhi Patiala House Court Program Controversy: ಹೋಳಿ ಸಂಭ್ರಮದ ವೇಳೆ ದಿಲ್ಲಿಯ ಪಟಿಯಾಲಾ ಹೌಸ್ ಕೋರ್ಟ್ ಆವರಣದಲ್ಲಿ ಕೆಲವು ದಿನಗಳ ಹಿಂದೆ ನಡೆದ ಅಶ್ಲೀಲ ನೃತ್ಯ ಪ್ರದರ್ಶನದ ವಿಡಿಯೋಗಳು ವೈರಲ್ ಆಗಿದ್ದು, ಕಾರ್ಯಕ್ರಮ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.