Delhi Excise policy case | ಸಿಬಿಐ ಕಚೇರಿಯಲ್ಲಿ ದಿಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ: ಬಂಧನ ಸಾಧ್ಯತೆಯ ಬಗ್ಗೆ ಟ್ವೀಟ್, ಎಎಪಿ ಪ್ರತಿಭಟನೆ

Delhi DCM Manish Sisodia in CBI office: ಅಬಕಾರಿ ನೀತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದೆ. ಸಿಬಿಐ ಕಚೇರಿಯ ಸಮೀಪದ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ತನ್ನನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಸಿಸೋಡಿಯಾ ಅವರು ಟ್ವೀಟಿಸಿದ್ದಾರೆ.