Dasara Movie: ಡೈರೆಕ್ಟರ್‌ಗೆ BMW ಕಾರು, ಚಿತ್ರತಂಡಕ್ಕೆ ಚಿನ್ನದ ನಾಣ್ಯ; ಇದು 'ದಸರಾ' ಪ್ರೊಡ್ಯೂಸರ್ ಗಿಫ್ಟ್

'ನ್ಯಾಚುರಲ್ ಸ್ಟಾರ್' ನಾನಿ, 'ಮಹಾನಟಿ' ಕೀರ್ತಿ ಸುರೇಶ್, 'ದಿಯಾ' ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅಭಿನಯದ 'ದಸರಾ' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಸಖತ್ ಕಮಾಯಿ ಮಾಡುತ್ತಿದೆ. ಮೊದಲ ನಾಲ್ಕು ದಿನಗಳಿಗೆ ಈ ಸಿನಿಮಾವು 87 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಐದನೇ ದಿನದ ಕಲೆಕ್ಷನ್ ವೇಳೆಗೆ 100 ಕೋಟಿ ರೂ. ತಲುಪಲಿದೆ. ಈ ಮಧ್ಯೆ ಸಿನಿಮಾದ ಗಳಿಕೆಯಿಂದ ಖುಷಿಯಾಗಿರುವ ನಿರ್ಮಾಪಕರು ಚಿತ್ರತಂಡಕ್ಕೆ ಉಡುಗೊರೆ ನೀಡುತ್ತಿದ್ದಾರೆ. ಅದರಲ್ಲೂ ನಿರ್ದೇಶಕ ಶ್ರೀಕಾಂತ್‌ ಓಡೆಲಾಗೆ ದುಬಾರಿ ಕಾರು ಸಿಕ್ಕಿದೆ.

Linkup