ATM Fraud - ರಾಷ್ಟ್ರೀಕೃತ ಬ್ಯಾಂಕ್ ನ ಎಟಿಎಂಗೆ ಚಳ್ಳೆಹಣ್ಣು ತಿನ್ನಿಸಿ 3 ಲಕ್ಷ ರೂ. ದೋಚಿದ ಖದೀಮರು!

ಎಟಿಎಂನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಒಬ್ಬ ಎಟಿಎಂ ಯಂತ್ರದ ಬಳಿ ದುಡ್ಡು ತೆಗೆಯಲು ಹೋದರೆ, ಮತ್ತೊಬ್ಬ ಎಟಿಎಂಗೆ ವಿದ್ಯುತ್ ಸಂಪರ್ಕ ನೀಡಲಾಗಿರುವ ಸ್ವಿಚ್ ಬೋರ್ಡ್ ಬಳಿ ನಿಂತಿದ್ದಾನೆ. ಎಟಿಎಂ ಯಂತ್ರದ ಬಳಿಯಿರುವ ವ್ಯಕ್ತಿ ಹಣ ತೆಗೆಯುತ್ತಾನೆ. ಎಟಿಎಂನಿಂದ ಹಣದ ನೋಟುಗಳು ಹೊರಬಂದ ಕೂಡಲೇ, ಅಲ್ಲಿ ಸ್ವಿಚ್ ಬೋರ್ಡ್ ಬಳಿ ನಿಂತಿದ್ದ ವ್ಯಕ್ತಿ, ಎಟಿಎಂ ಸ್ವಿಚ್ ಆಫ್ ಮಾಡುತ್ತಾನೆ. ಆಗ, ಈತ ಹಣ ಪಡೆದಿದ್ದಾನೆ. ಹೀಗೇ, 2.95 ಲಕ್ಷ ರೂ.ಗಳವರೆಗೆ ದೋಚಲಾಗಿದೆ.

Linkup