Ashika Ranganath: ಸಿಂಪಲ್ ಸುನಿ 'ಗತವೈಭವ'ಕ್ಕೆ ದೇವಕನ್ಯೆಯಾದ ನಟಿ ಆಶಿಕಾ ರಂಗನಾಥ್
ಸಿಂಪಲ್ ಸುನಿ ನಿರ್ದೇಶನದ, ದುಷ್ಯಂತ್ ನಟನೆಯ 'ಗತವೈಭವ' ಸಿನಿಮಾದಲ್ಲಿ ನಾಯಕಿಯಾಗಿ ಆಶಿಕಾ ರಂಗನಾಥ್ ಅವರು ಆಯ್ಕೆಯಾಗಿದ್ದಾರೆ. ಹೀರೋ ಇಂಟ್ರಡಕ್ಷನ್ ಟೀಸರ್ ದಾಟಿಯಲ್ಲಿಯೇ ಸುನಿ ಅವರು ತಮ್ಮದೇ ಸ್ಟೈಲ್‌ನಲ್ಲಿ ನಾಯಕಿ ಆಶಿಕಾರನ್ನು ಪರಿಚಯಿಸಿದ್ದಾರೆ. ಹೊಸ ಹೀರೋಗೆ ಆಶಿಕಾ ಹೀರೋಯಿನ್ ಆಗಲು ಸುನಿ ಹೇಗೆ ಒಪ್ಪಿಸಿದ್ರೂ ಅನ್ನೋದನ್ನು ಸಣ್ಣದೊಂದು ಝಲಕ್ ಮೂಲಕ ತೋರಿಸಿಕೊಟ್ಟಿದ್ದಾರೆ.
Admin
Aug 5, 2022 - 10:44