Ajit Pawar on PM Degree: ಪದವಿ ನೋಡಿ ಜನ ಮತ ಹಾಕಿಲ್ಲ, ಪ್ರಧಾನಿ ಗೆದ್ದಿರುವುದು ವರ್ಚಸ್ಸಿನಿಂದ: ಮೋದಿಗೆ ಅಜಿತ್ ಪವಾರ್ ಬೆಂಬಲ

Ajit Pawar Supports PM Modi in Degree Row: ಪ್ರಧಾನಿ ನರೇಂದ್ರ ಮೋದಿ ಅವರು ಪಡೆದಿರುವ ಪದವಿಯನ್ನು ನೋಡಿ ಜನರು ಮತ ಹಾಕಿದ್ದಾರೆಯೇ? ಯಾವ ವರ್ಚಸ್ಸೂ ಇಲ್ಲದ ಬಿಜೆಪಿಯನ್ನು ಗೆಲ್ಲಿಸಿರುವುದು ಪ್ರಧಾನಿ ಮೋದಿ ಅವರ ವರ್ಚಸ್ಸು. ಅದರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.

Linkup