Aero India 2023: ಏರೋ ಇಂಡಿಯಾ ಶೋನಲ್ಲಿ ರಕ್ಷಣಾ ಉತ್ಪನ್ನಗಳ ವಿಶ್ವರೂಪ ದರ್ಶನ ಮಾಡಿಸಲಿದೆ BEL

BEL Products In Aero India 2023: ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಸಂಸ್ಥೆಯು ಭಾರತದ ಅತಿ ದೊಡ್ಡ ಸಾರ್ವಜನಿಕ ವಲಯದ ರಕ್ಷಣಾ ಉತ್ಪಾದನಾ ಸಂಸ್ಥೆ. ಈ ಸಂಸ್ಥೆ ಬೆಂಗಳೂರಿನ ಹೆಮ್ಮೆ. ಫೆಬ್ರವರಿ 13 ರಿಂದ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಆಯೋಜನೆಗೊಳ್ಳಲಿರುವ ಏರೋ ಇಂಡಿಯಾ 2023 ಕಾರ್ಯಕ್ರಮದಲ್ಲಿ ಬಿಇಎಲ್ ಸಂಸ್ಥೆಯು ತನ್ನ ಹತ್ತು ಹಲವು ಅತ್ಯಾಧುನಿಕ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಿದೆ. ಕೃತಕ ಬುದ್ಧಿಮತ್ತೆಯ ಸಾಧನಗಳಿಂದ ಹಿಡಿದು ರಕ್ಷಣಾ ಉಪಕರಣಗಳವರೆಗೆ ಎಲ್ಲವೂ ಇಲ್ಲಿ ಕಾಣಸಿಗಲಿವೆ.

Linkup