76th Independence Day | ದಿಲ್ಲಿಯಲ್ಲಿ ಬಿಗಿ ಭದ್ರತೆ: ಕೆಂಪು ಕೋಟೆಯ ಸುತ್ತ 10,000 ಸಿಬ್ಬಂದಿ, ಗಾಳಿಪಟ ಹಿಡಿಯಲು 400 ಜನ

Security enhanced in Delhi: ಮುಖಚಹರೆಯ ಮೂಲಕ ವ್ಯಕ್ತಿಯ ಗುರುತು ಪತ್ತೆ ಮಾಡುವ ಕ್ಯಾಮೆರಾಗಳಿಂದ ಹಿಡಿದು ಹಲವು ಹಂತಗಳಲ್ಲಿ ಭದ್ರತಾ ವ್ಯವಸ್ಥೆ ರೂಪಿಸಲಾಗಿದೆ. ಆಗಸದಲ್ಲಿ ಗಾಳಿಪಟಗಳು, ಬಲೂನ್‌ಗಳು ಅಥವಾ ಆಕಾಶಬುತ್ತಿಗಳನ್ನು ಹಾರಿಸುವುದಕ್ಕೆ ನಿರ್ಬಂಧವಿದ್ದು, ಅವುಗಳ ಮೇಲೆ ನಿಗಾವಹಿಸಲು 400 ಜನರನ್ನು ನಿಯೋಜಿಸಲಾಗಿದೆ. ಕೆಂಪುಕೋಟೆಯ ಸುತ್ತಲಿನ 5 ಕಿ.ಮೀ. ಪ್ರದೇಶವನ್ನು 'ಗಾಳಿಪಟ ಹಾರಾಟ ಮುಕ್ತ ಪ್ರದೇಶ' ಎಂದು ನಿರ್ಬಂಧಿಸಲಾಗಿದೆ. ಧ್ವಜಾರೋಹಣ ಸಮಾರಂಭ ಆಗುವವರೆಗೂ ಈ ನಿರ್ಬಂಧ ಇರಲಿದೆ.

Linkup