2021 ಮುಗಿಯುತ್ತಾ ಬಂತು.. 2022ರ ಆಗಮನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಕೋವಿಡ್ ಆತಂಕದ ಮಧ್ಯೆಯೂ ಈ ವರ್ಷ ಸ್ಯಾಂಡಲ್ವುಡ್ನಲ್ಲಿ ಕೆಲ ಸಿನಿಮಾಗಳು ಸಿಕ್ಕಾಪಟ್ಟೆ ಸದ್ದು ಮಾಡಿದ್ವು. ಕನ್ನಡದ ಚಿತ್ರಗಳು ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಮನರಂಜನೆ ನೀಡಿದವು. ಇದೀಗ 2021ರ ಚಂದನವನದ ಅತ್ಯುತ್ತಮರನ್ನು ಆಯ್ಕೆ ಮಾಡುವ ಸಮಯ…
‘
ಸ್ಯಾಂಡಲ್ವುಡ್ ಚಿತ್ರೋತ್ಸವ ಆನ್ಲೈನ್ ಪೋಲ್’ಅನ್ನು ನಿಮ್ಮ ‘
ವಿಜಯ ಕರ್ನಾಟಕ ವೆಬ್’ ಆರಂಭಿಸಿದೆ. 2021ರ ಜನವರಿಯಿಂದ ನವೆಂಬರ್ 30ರವರೆಗೆ ಬಿಡುಗಡೆಯಾದ ಸಿನಿಮಾಗಳನ್ನು ಸ್ಯಾಂಡಲ್ವುಡ್ ಚಿತ್ರೋತ್ಸವ ಆನ್ಲೈನ್ ಪೋಲ್ಗೆ ನಾಮನಿರ್ದೇಶನ ಮಾಡಲಾಗಿದೆ.
2021ರ ಜನವರಿಯಿಂದ ನವೆಂಬರ್ 30ರವರೆಗೆ ತೆರೆಕಂಡ ಚಿತ್ರಗಳಲ್ಲಿನ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಹಾಸ್ಯ ನಟ, ಅತ್ಯುತ್ತಮ ಖಳನಟ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಪೋಷಕ ನಟಿ, ಅತ್ಯುತ್ತಮ ಗಾಯಕ, ಅತ್ಯುತ್ತಮ ಗಾಯಕಿ.. ಹೀಗೆ ಒಟ್ಟು 14 ವಿಭಾಗಗಳಲ್ಲಿನ ಪ್ರತಿಭಾವಂತರನ್ನು
#ವಿಕ ವೆಬ್ ಸಿನಿಮಾ ಅವಾರ್ಡ್ಸ್ - 2021ಕ್ಕೆ ಆಯ್ಕೆ ಮಾಡುವ ಜವಾಬ್ದಾರಿ ನಿಮ್ಮದು…
ಈ ವರ್ಷ ಯಾವ ನಟ, ನಟಿ ಅತ್ಯುತ್ತಮ ಅಭಿನಯ ನೀಡಿದ್ದಾರೆ? ಯಾವ ಚಿತ್ರ ಅತ್ಯುತ್ತಮವಾಗಿ ಮೂಡಿಬಂದಿತ್ತು? ಯಾವ ಹಾಡು ನಿಮಗೆ ದಿ ಬೆಸ್ಟ್ ಎನಿಸಿತ್ತು? ಎಂಬುದನ್ನು ನೀವೇ ನಿರ್ಧರಿಸಿ, ‘ಸ್ಯಾಂಡಲ್ವುಡ್ ಚಿತ್ರೋತ್ಸವ ಆನ್ಲೈನ್ ಪೋಲ್’ನಲ್ಲಿ ವೋಟ್ ಮಾಡಿ… ನೀವು ನೀಡಿದ ಮತಗಳ ಆಧಾರದ ಮೇಲೆ 2021ರ #ವಿಕ ವೆಬ್ ಸಿನಿಮಾ ಅವಾರ್ಡ್ಸ್ ಘೋಷಿಸಲಾಗುವುದು.
#ವಿಕ ವೆಬ್ ಸಿನಿಮಾ ಅವಾರ್ಡ್ಸ್-2021 : ವೋಟ್ ಮಾಡಿ ಆಯ್ಕೆ ಮಾಡುವುದು ಹೇಗೆ?
‘ಸ್ಯಾಂಡಲ್ವುಡ್ ಚಿತ್ರೋತ್ಸವ ಆನ್ಲೈನ್ ಪೋಲ್’ -
, ವಿವಿಧ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿರುವ ಪ್ರತಿಭಾವಂತರಿಗೆ ವೋಟ್ ಮಾಡಿ..
ಅತ್ಯುತ್ತಮ ಸಿನಿಮಾ ಯಾವುದು?
ಯುವರತ್ನ
ರಾಬರ್ಟ್
ಸಲಗ
ಗರುಡ ಗಮನ ವೃಷಭ ವಾಹನ
ಭಜರಂಗಿ 2
ಪೊಗರು
ಕೋಟಿಗೊಬ್ಬ 3
ಅತ್ಯುತ್ತಮ ನಟ ಯಾರು?
ದರ್ಶನ್- (ರಾಬರ್ಟ್)
ಪುನೀತ್ ರಾಜ್ಕುಮಾರ್- (ಯುವರತ್ನ)
'ದುನಿಯಾ' ವಿಜಯ್- (ಸಲಗ)
'ಕಿಚ್ಚ' ಸುದೀಪ್- (ಕೋಟಿಗೊಬ್ಬ 3)
ಗಣೇಶ್- (ಸಖತ್)
ಶಿವರಾಜ್ಕುಮಾರ್ (ಭಜರಂಗಿ 2)
ಧ್ರುವ ಸರ್ಜಾ (ಪೊಗರು)
ಅತ್ಯುತ್ತಮ ನಟಿ ಯಾರು?
ಆಶಾ ಭಟ್- (ರಾಬರ್ಟ್)
ರಶ್ಮಿಕಾ ಮಂದಣ್ಣ- (ಪೊಗರು)
ಸಂಜನಾ ಆನಂದ್- (ಸಲಗ)
ನಿಶ್ವಿಕಾ ನಾಯ್ಡು- (ಸಖತ್)
ಧನ್ಯಾ ರಾಮ್ಕುಮಾರ್ (ನಿನ್ನ ಸನಿಹಕೆ)
ಅತ್ಯುತ್ತಮ ನಿರ್ದೇಶಕ ಯಾರು?
ರಾಜ್ ಬಿ. ಶೆಟ್ಟಿ- (ಗರುಡ ಗಮನ ವೃಷಭ ವಾಹನ)
ತರುಣ್ ಸುಧೀರ್ (ರಾಬರ್ಟ್)
ಅರವಿಂದ್ ಕುಪ್ಲಿಕರ್ (ಪುಕ್ಸಟ್ಟೆ ಲೈಫು)
ಸಂತೋಷ್ ಆನಂದ್ರಾಮ್ (ಯುವರತ್ನ)
'ದುನಿಯಾ' ವಿಜಯ್- (ಸಲಗ)
ಅತ್ಯುತ್ತಮ ಛಾಯಾಗ್ರಾಹಕ ಯಾರು?
ಪ್ರವೀಣ್ ಶ್ರೀಯಾನ್- (ಗರುಡ ಗಮನ ವೃಷಭ ವಾಹನ)
ಸುಧಾಕರ್ ರಾಜ್- (ರಾಬರ್ಟ್)
ಶಿವಸೇನಾ- (ಸಲಗ)
ನವೀನ್ ಕುಮಾರ್ (ಪ್ರೇಮಂ ಪೂಜ್ಯಂ)
ಅದ್ವೈತ ಗುರುಮೂರ್ತಿ- (ಪುಕ್ಸಟ್ಟೆ ಲೈಫು)
ಅತ್ಯುತ್ತಮ ಸಂಗೀತ ನಿರ್ದೇಶಕ ಯಾರು?
ಅರ್ಜುನ್ ಜನ್ಯ- (ರಾಬರ್ಟ್)
ಚರಣ್ ರಾಜ್- (ಸಲಗ)
ಮಿಥುನ್ ಮುಕುಂದನ್ (ಗರುಡ ಗಮನ ವೃಷಭ ವಾಹನ)
ಚಂದನ್ ಶೆಟ್ಟಿ (ಪೊಗರು)
ರಘು ದೀಕ್ಷಿತ್ (ನಿನ್ನ ಸನಿಹಕೆ)
ಅತ್ಯುತ್ತಮ ಓಟಿಟಿ ಸಿನಿಮಾ ಯಾವುದು?
ಇಕ್ಕಟ್
ರತ್ನನ್ ಪ್ರಪಂಚ
1980
ಜೈ ಭೀಮ್
ಟಕ್ ಜಗದೀಶ್
ಅತ್ಯುತ್ತಮ ಪೋಷಕ ನಟ ಯಾರು?
ಅಚ್ಯುತ್ ಕುಮಾರ್ (ಪುಕ್ಸಟ್ಟೆ ಲೈಫು)
ವಿನೋದ್ ಪ್ರಭಾಕರ್ (ರಾಬರ್ಟ್)
ಧನಂಜಯ (ಸಲಗ)
ಪ್ರಕಾಶ್ ರೈ (ಯುವರತ್ನ)
ಪ್ರಮೋದ್ (ರತ್ನನ್ ಪ್ರಪಂಚ)
ಅತ್ಯುತ್ತಮ ಪೋಷಕ ನಟಿ ಯಾರು?
ಸೋನಲ್ ಮೊಂಥೇರೋ (ರಾಬರ್ಟ್)
ಉಮಾಶ್ರೀ (ರತ್ನನ್ ಪ್ರಪಂಚ)
ಮಯೂರಿ (ಪೊಗರು)
ಶ್ರುತಿ (ಭಜರಂಗಿ 2)
ಅಭಿರಾಮಿ (ಕೋಟಿಗೊಬ್ಬ 3)
ಅತ್ಯುತ್ತಮ ಖಳ ನಟ ಯಾರು?
ಧನಂಜಯ (ಯುವರತ್ನ & ಪೊಗರು)
ಕೆಂಡ ಶ್ರೇಷ್ಠ (ಸಲಗ)
ರವಿಶಂಕರ್ (ರಾಬರ್ಟ್)
ರಘು ಮುಖರ್ಜಿ (ಇನ್ಸ್ಪೆಕ್ಟರ್ ವಿಕ್ರಂ)
ವಿಶ್ವ ಕರ್ಣ (100)
ಅತ್ಯುತ್ತಮ ಹಾಸ್ಯ ನಟ ಯಾರು?
ಧರ್ಮಣ್ಣ ಕಡೂರು (ಇನ್ಸ್ಪೆಕ್ಟರ್ ವಿಕ್ರಂ & ರಾಬರ್ಟ್)
ಚಿಕ್ಕಣ್ಣ (ಪೊಗರು)
ಸಾಧು ಕೋಕಿಲ (ಪ್ರೇಮಂ ಪೂಜ್ಯಂ & ಯುವರತ್ನ)
ರಜನಿಕಾಂತ್ (ನಿನ್ನ ಸನಿಹಕೆ)
ರವಿಶಂಕರ್ (ಕೋಟಿಗೊಬ್ಬ 3)
ಅತ್ಯುತ್ತಮ ಗಾಯಕ ಯಾರು?
ವಿಜಯ್ ಪ್ರಕಾಶ್ (ಪಾಠಶಾಲಾ- ಯುವರತ್ನ)
ಸಂಚಿತ್ ಹೆಗಡೆ (ಮಳೆಯೇ ಮಳೆಯೇ- ಸಲಗ)
ಪಂಚಂ ಜೀವ (ಪ್ರೇಮಕ್ಕೆ ಕಣ್ಣಿಲ್ಲ- ಸಖತ್)
ಸಿದ್ದಾರ್ಥ್ ಬೆಳಮಣ್ಣು (ನೀ ಪರಿಚಯ- ನಿನ್ನ ಸನಿಹಕೆ)
ಚಂದನ್ ಶೆಟ್ಟಿ (ಖರಾಬು- ಪೊಗರು)
ಅತ್ಯುತ್ತಮ ಗಾಯಕಿ ಯಾರು?
ಐಶ್ವರ್ಯಾ ರಂಗರಾಜನ್ (ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ- ರಾಬರ್ಟ್)
ರಕ್ಷಿತಾ ಸುರೇಶ್ (ನೀ ಪರಿಚಯ- ನಿನ್ನ ಸನಿಹಕೆ)
ಚೈತ್ರಾ ಆಚಾರ್ (ಸೋಜುಗದ ಸೂಜಿಮಲ್ಲಿಗೆ-ಗರುಡ ಗಮನ ವೃಷಭ ವಾಹನ)
ಅನುರಾಧ ಭಟ್ - (ನೀ ಜೀವಕೂ- SriKrishna@gmail.com)
ಶ್ರೇಯಾ ಅಯ್ಯರ್ (ಪ್ರೇಮಕ್ಕೆ ಕಣ್ಣಿಲ್ಲ- ಸಖತ್)
ಸ್ಪೆಷಲ್ ಜ್ಯೂರಿ ಅವಾರ್ಡ್
ಸಂಚಾರಿ ವಿಜಯ್ (ಪುಕ್ಸಟ್ಟೆ ಲೈಫು)
ಧನಂಜಯ್ (ರತ್ನನ್ ಪ್ರಪಂಚ)
ರಾಜ್ ಬಿ. ಶೆಟ್ಟಿ (ಗರುಡ ಗಮನ ವೃಷಭ ವಾಹನ)
ರಿಷಬ್ ಶೆಟ್ಟಿ (ಹೀರೋ & ಗರುಡ ಗಮನ ವೃಷಭ ವಾಹನ)
ಭಾವನಾ ಮೆನನ್ (ಇನ್ಸ್ಪೆಕ್ಟರ್ ವಿಕ್ರಂ, SriKrishna@gmail.com, ಭಜರಂಗಿ 2, ಗೋವಿಂದ ಗೋವಿಂದ)