ರಷ್ಯಾದಿಂದ ಮೆಲಿಟೊಪೋಲ್ ಮೇಯರ್​ ಅಪಹರಣ: ಉಕ್ರೇನ್ ಆರೋಪ!

ಉಕ್ರೇನ್​ ದಕ್ಷಿಣ ನಗರ ಮೆಲಿಟೊಪೋಲ್​ನ ಮೇಯರ್​ರನ್ನು ಅಪರಹಣ ಮಾಡಲಾಗಿದೆ. ಈ ನಗರವನ್ನು ರಷ್ಯಾದ ಸೈನಿಕರು ಅತಿಕ್ರಮಣ ಮಾಡಿದ್ದಾರೆ ಎಂದು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶನಿವಾರ ಆರೋಪಿಸಿದ್ದಾರೆ.

Linkup