ಮಾಲ್ಡೀವ್ಸ್ನಲ್ಲಿ ಪ್ರೇಯಸಿ ಜತೆ 'ಕಚೇರಿ ಕೆಲಸ': ಪತ್ನಿಗೆ ಹೆದರಿ ಮರಳಿದವನು ಜೈಲು ಸೇರಿದ್ದು ಹೇಗೆ ಗೊತ್ತೇ?

Mumbai Man Arrested For Cheating: ಕಚೇರಿ ಕೆಲಸಕ್ಕಾಗಿ ವಿದೇಶಕ್ಕೆ ಹೋಗುವುದಾಗಿ ಪತ್ನಿಗೆ ನಂಬಿಸಿದ್ದ ವ್ಯಕ್ತಿಯೊಬ್ಬ ಪ್ರೇಯಸಿ ಜತೆ ಮಾಲ್ಡೀವ್ಸ್ಗೆ ತೆರಳಿದ್ದ. ಆದರೆ ಹೆಂಡತಿಗೆ ಗೊತ್ತಾಗಬಾರದು ಎಂದು ಅತಿ ಬುದ್ಧಿ ಉಪಯೋಗಿಸಲು ಹೋಗಿ ಈಗ ಜೈಲು ಪಾಲಾಗಿದ್ದಾನೆ.