ಇನ್ಮುಂದೆ ಮಹಾರಾಷ್ಟ್ರದಲ್ಲಿ ಮಾಸ್ಕ್‌ ಕಡ್ಡಾಯವಲ್ಲ; ಕೋವಿಡ್ ನಿರ್ಬಂಧಗಳ ತೆರವಿಗೆ ನಿರ್ಧಾರ

ಶನಿವಾರದಿಂದ ಕೊರೊನಾ ಸಾಂಕ್ರಾಮಿಕ ಕಾಯಿಲೆಗೆ ಸಂಬಂಧಿಸಿ ವಿಧಿಸಲಾಗಿದ್ದ ಎಲ್ಲ ನಿರ್ಬಂಧಗಳಿಗೆ ಮಹಾರಾಷ್ಟ್ರ ಗುಡ್‌ಬೈ ಹೇಳಲಿದೆ. ಅದರ ಜೊತೆಗೆ ಮಾಸ್ಕ್‌ ಬಳಕೆಗೆ ಜನರಿಗೆ ಸಲಹೆ ನೀಡಲಾಗುವುದು, ಆದರೆ ಇನ್ಮುಂದೆ ಮಾಸ್ಕ್‌ ಕಡ್ಡಾಯವಲ್ಲ ಎಂದು ಸರ್ಕಾರ ಹೇಳಿದೆ. ಈ ಬಗ್ಗೆ ಸಿಎಂ ಉದ್ಧವ್‌ ಠಾಕ್ರೆ ಅವರ ಕಚೇರಿಯಿಂದ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಲಾಗಿದೆ. ‘ಈ ಹೊಸ ವರ್ಷದಲ್ಲಿ ‘ಗುಡಿ ಪಾಡ್ವಾ’ ತರುವುದರಿಂದ ನಾವು ಮಹಾರಾಷ್ಟ್ರದಲ್ಲಿ ಎಲ್ಲ ಕೋವಿಡ್‌ ನಿರ್ಬಂಧಗಳನ್ನು ತೆಗೆಯುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಟ್ವೀಟ್ ಮಾಡಿದ್ದಾರೆ.

Linkup