Covid In Mumbai: ಮುಂಬೈನ ಆಸ್ಪತ್ರೆಗಳಲ್ಲಿ ಕೋವಿಡ್ ವಾರ್ಡ್‌ ದಿಢೀರ್ ಪುನಾರಂಭ!

Covid In Mumbai: ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ ಎಂಬಂತಾಗಿದೆ ಕೋವಿಡ್ ಪರಿಸ್ಥಿತಿ.. ಬರೋಬ್ಬರಿ 1 ವರ್ಷ ಬಿಡುವು ನೀಡಿದ್ದ ಕೊರೊನಾ ಹೆಮ್ಮಾರಿ ಇದೀಗ ಮತ್ತೆ ದೇಶದಲ್ಲಿ ಆರ್ಭಟಿಸುತ್ತಿದೆ. ಅದರಲ್ಲೂ ಮಹಾ ನಗರಗಳೇ ಮಹಾ ಮಾರಿಯ ಮೊದಲ ಟಾರ್ಗೆಟ್ ಆಗಿದ್ದು, ಮುಂಬೈನಲ್ಲಿ ಕೋವಿಡ್ ವಾರ್ಡ್‌ಗಳು ಪುನಾರಂಭ ಆಗುತ್ತಿವೆ. ಕೊರೊನಾ ಸೋಂಕಿನ ಗಂಭೀರ ಲಕ್ಷಣಗಳು ಇರುವ ರೋಗಿಗಳು ಆಸ್ಪತ್ರೆಗೆ ಸೇರುವ ಪ್ರಮಾಣ ದಿನೇ ದಿನೇ ಏರಿಕೆ ಆಗುತ್ತಿದ್ದು, ಆಸ್ಪತ್ರೆ ಸಿಬ್ಬಂದಿ ಕೂಡಾ ಸಜ್ಜಾಗುತ್ತಿದ್ಧಾರೆ.

Linkup