ಕೋರ್ಟ್ ಆದೇಶ ಉಲ್ಲಂಘಿಸಿ ಟ್ರೇಡ್ ಮಾರ್ಕ್ ಬಳಕೆ, ಕರ್ಲಾನ್ ಸಂಸ್ಥಾಪಕರಿಗೆ 15 ದಿನ ಜೈಲು

ಟ್ರೇಡ್ ಮಾರ್ಕ್ ಬಳಸದಂತೆ ಬೆಂಗಳೂರಿನ ವಾಣಿಜ್ಯ ನ್ಯಾಯಾಲಯ ಹೊರಡಿಸಿದ್ದ ನಿರ್ಬಂಧ ಆದೇಶವನ್ನು ಉದ್ದೇಶ ಪೂರ್ವಕವಾಗಿ ಉಲ್ಲಂಘಿಸಿದ ಕೇಸ್‌ನಲ್ಲಿ ಕರ್ಲಾನ್ ಎಂಟರ್‌ಪ್ರೈಸಸ್ ಲಿ.ನ ಸಂಸ್ಥಾಪಕ ಟಿ ಸುಧಾಕರ್ ಪೈಗೆ ಕರ್ನಾಟಕ ಹೈಕೋರ್ಟ್ 15 ದಿನ ಸೆರೆವಾಸ ಶಿಕ್ಷೆ ವಿಧಿಸಿದೆ. ಇವರ ವಿರುದ್ಧ ಮಣಿಪಾಲ್ ಅಕಾಡೆಮಿ ಹೈಯರ್ ಎಜುಕೇಷನ್ ಹಾಗೂ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ದಾವೆ ಹೂಡಿದ್ದವು.