'ಊರು ಅಂದ್ಮೇಲೆ ಹೊಲೆಗೇರಿ ಇರತ್ತೆ' ಎಂದ ಉಪೇಂದ್ರ ವಿರುದ್ಧ ಆಕ್ರೋಶ; ಕ್ಷಮೆ ಕೇಳಿದ 'ರಿಯಲ್ ಸ್ಟಾರ್'

ನಟ ಉಪೇಂದ್ರ (Actor Upendra) ಅವರ ವಿರುದ್ಧ ದಲಿತ ಪರ ಒಕ್ಕೂಟಗಳು ಆಕ್ರೋಶ ವ್ಯಕ್ತಪಡಿಸಿವೆ. ಅದಕ್ಕೆ ಕಾರಣ, ಉಪೇಂದ್ರ ನೀಡಿರುವ ಒಂದು ಹೇಳಿಕೆ. ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡುವಾಗ 'ಊರು ಅಂದ್ಮೇಲೆ ಹೊಲೆಗೇರಿ ಇರತ್ತೆ' ಎಂಬ ಗಾದೆ ಮಾತನ್ನು ಉಪೇಂದ್ರ ಬಳಿಸಿದ್ದರು. ಇದೇ ಈಗ ವಿವಾದಕ್ಕೆ ಕಾರಣವಾಗಿದ್ದು, ಉಪೇಂದ್ರ ವಿರುದ್ಧ ದಲಿತ ಪರ ಒಕ್ಕೂಟಗಳು ಪ್ರತಿಭಟನೆ ಮಾಡಿವೆ.

Linkup