ಹಾಹಾಕಾರದ ಹೊಡೆತ: ತನ್ನ ಸರ್ವಾಧಿಕಾರಿ ತನ ಬದಲಾಯಿಸಿಕೊಂಡನಾ ಕಿಮ್ ಜಾಂಗ್ ಉನ್?

ವಿಶ್ವದ ಪಾಲಿಗೆ ರಾಕ್ಷಸನಾಗಿ ಕಾಡುತ್ತಿರುವ ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬದಲಾಗುತ್ತಿದ್ದಾರೆಯೇ ಅನ್ನೋ ಪ್ರಶ್ನೆ ಉದ್ಭವವಾಗಿದೆ. ಪರಮಾಣು ಪ್ರಯೋಗ, ಖಂಡಾಂತರ ಮಿಸೈಲ್ ಗಳ ಪರೀಕ್ಷೆ ಮಾಡುವುದರ ಮೂಲಕ ವಿಶ್ವದ ಆರ್ಥಿಕ ಬಲಾಢ್ಯ ರಾಷ್ಟ್ರ ಅಮೆರಿಕದ ಕೆಂಗಣ್ಣಿಗೆ ಕಿಮ್ ಜಾಂಗ್ ಉನ್ ಈ ಹಿಂದೆ ಗುರಿಯಾಗಿದ್ದನು.

Linkup