2016ರಲ್ಲಿ ತ್ಸೈ ಇಂಗ್-ವೆನ್ ಅವರು ತೈವಾನ್ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ನಂತರ ಬೀಜಿಂಗ್ ತೈವಾನ್ ಮೇಲೆ ಮಿಲಿಟರಿ ಮತ್ತು ರಾಜತಾಂತ್ರಿಕ ಒತ್ತಡವನ್ನು ಹೆಚ್ಚಿಸಿದೆ. ಏಕೆಂದರೆ ದ್ವೀಪವು ಚೀನಾದ ಪ್ರದೇಶವಾಗಿದೆ ಎಂಬ ನಿಲುವನ್ನು ಅವರು ತಿರಸ್ಕರಿಸಿರುವುದೇ ಪ್ರಮುಖ ಕಾರಣವಾಗಿದೆ.