ವಿಮಾನ ನಿಲ್ದಾಣ ಪುನರಾರಂಭ ಕುರಿತು ತಾಲಿಬಾನ್ ಜತೆ ಚರ್ಚಿಸಲು ಕಾಬೂಲ್‌ಗೆ ಆಗಮಿಸಿದ ಕತಾರ್ ತಾಂತ್ರಿಕ ತಂಡ

ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಪುನರಾರಂಭಿಸುವ ಕುರಿತು ಚರ್ಚಿಸಲು ತಾಂತ್ರಿಕ ತಂಡವನ್ನು ಹೊತ್ತ ಕತಾರ್ ವಿಮಾನ ಬುಧವಾರ ಕಾಬೂಲ್‌ಗೆ ಬಂದಿಳಿಯಿತು.

Linkup