ಕೆಸಿಆರ್‌ಗೆ ತಮ್ಮ ಕುಟುಂಬದ ಮೇಲಷ್ಟೇ ಕಾಳಜಿ, ಇತರರ ಕುರಿತಲ್ಲ: ತೆಲಂಗಾಣದಲ್ಲಿ ಮೋದಿ ವಾಗ್ದಾಳಿ

ತೆಲಂಗಾಣದ ವಾರಂಗಲ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಬಿಆರ್‌ಎಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೆಸಿಆರ್ ಕೇವಲ ತಮ್ಮ ಕುಟುಂಬದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ ಹೊರತು ಇತರರಿಗಾಗಿ ಅಲ್ಲ ಎಂದು ಆರೋಪಿಸಿದರು.